ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರು ( , ) ಮಕ್ಕಳ ಆರೋಗ್ಯ ಸೇವೆಯನ್ನು ಒದಗಿಸುವ ಕರ್ನಾಟಕ ಸರಕಾರದ, ಮಕ್ಕಳ ರೆಫೆರಲ್ ಆಸ್ಪತ್ರೆಯಾಗಿದೆ. ಕರ್ನಾಟಕ ರಾಜ್ಯ ಸಂಘಗಳ ದಾಖಲಾತಿ ಕಾನೂನು 1960 ಅಡಿಯಲ್ಲಿ ನೋಂದಾಯಿತ ಸ್ವಾಯತ್ತತಾ ಸಂಸ್ಥೆಯಾಗಿದ್ದು ವೈದ್ಯಕೀಯ ಶಿಕ್ಷಣ ಸಚಿವಾಲಯ, ಕರ್ನಾಟಕ ಸರ್ಕಾರ ನಿಯಂತ್ರಣದಲ್ಲಿ ಕೆಲಸ ಮಾಡುತ್ತದೆ . == ವಿಭಾಗಗಳು == ಪೀಡಿಯಾಟ್ರಿಕ್ ಔಷಧ. ಪೀಡಿಯಾಟ್ರಿಕ್ ಫಿಸಿಯೋಥೆರಪಿ. ಪೀಡಿಯಾಟ್ರಿಕ್ ಸರ್ಜರಿ. == ಕಾರ್ಯ == ಪೀಡಿಯಾಟ್ರಿಕ್ ರೋಗಿಗಳಿಗೆ ಸಮಗ್ರ ಮತ್ತು ಗುಣಮಟ್ಟದ ರಕ್ಷಣೆ ಒದಗಿಸುತ್ತದೆ. ಪೀಡಿಯಾಟ್ರಿಕ್ ಸರ್ಜರಿ ತರಬೇತಿ. ಮಕ್ಕಳ ಆರೋಗ್ಯದ ವೈಜ್ಞಾನಿಕ ಸಭೆಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ಆಯೋಜಿಸುತ್ತದೆ . ಪೀಡಿಯಾಟ್ರಿಕ್ ಸಂಬಂಧಿಸಿದ ಸಂಶೋಧನೆಯ ಕಾರ್ಯಕ್ರಮಗಳು ಹಮ್ಮಿಕೊಳ್ಳುವದು. == ಶೈಕ್ಷಣಿಕ ಫೆಲೋಷಿಪ್ ಕಾರ್ಯಕ್ರಮಗಳು == ಈ ಕೆಳಗಿನ ವಿಷಯಗಳಲ್ಲಿ ಫೆಲೋಷಿಪ್ ಕಾರ್ಯಕ್ರಮದ ಅಡಿಯಲ್ಲಿ ಒಂದು ವರ್ಷ ತರಬೇತಿ ನೀಡಲಾಗುತ್ತದೆ. ಪೀಡಿಯಾಟ್ರಿಕ್ ಅರಿವಳಿಕೆ. == ವಿಳಾಸ == ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರು == ಇದನ್ನು ನೋಡಿ == ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ 2017-03-01 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==